Friday, 21 October 2011

ಶಾಲಾ ಪರಿಚಯ



                                        ಬಿ.ಇ.ಯಂ  ಶಾಲೆಯ ಹಿರಿಮೆ
ಭಾರತಕ್ಕೆ ಆಗಮಿಸಿದ ಬಾಸೆಲ್ ಇವಾಂಜೆಲಿಕಲ್ ಮಿಷನ್ ಕಾಯ೯ಕತ೯ರು, ಸುಮಾರು ಒಂದು ನೂರು ವಷ೯ಗಳ ಹಿಂದೆ , ಕಾಸರಗೋಡಿನಲ್ಲಿ ಪ್ರಾಥಮಿಕ ಶಾಲೆಯೊಂದನ್ನು  ೧೯೪೩ ರಲ್ಲಿ ಸ್ಥಾಪಿಸಿದ್ದರು. ಕಾಸರಗೋಡಿನ ಮಿಶನ್ ಕಂಪೌಂಡಿನಲ್ಲಿರುವ, ಜಮ೯ನ್ ಮಿಶನರಿಗಳಿಂದ ನಿಮಿ೯ತವಾದ ಬಂಗಲೆಯ ವರಾಂಡದಲ್ಲಿ, ಬಿ.ಇ.ಯಂ. ಸೆಕೆಂಡರಿ ಶಾಲೆ ಆರಂಭವಾಯಿತು. ಅಲ್ಲಿ ಎಂಟನೇ ದಜೆ೯ಯತನಕ ವಿದ್ಯಾಭ್ಯಾಸ ನೀಡಲಾಗುತಿತ್ತು.
      ಆರಂಭದಲ್ಲಿ ಹೆಣ್ಣು ಮಕ್ಕಳಿಗೆ ಮಾತ್ರ ಮೀಸಲಾಗಿತ್ತು.''ಬಿ.ಇ.ಯಂ ಗಲ್ಸ್೯ ಹೈಸ್ಕೂಲ್ '' ಎಂಬ ಹೆಸರಿನಲ್ಲಿ, ಹುಡುಗಿಯರ ಪ್ರೌಢ ಶಾಲೆ ಕಾಯಾ೯ಚರಣೆ ಆರಂಭಿಸಿತ್ತು.
ಹತ್ತು ಹುಡುಗರನ್ನೊಳಗೊಂಡ,ಕಾಸರಗೋಡಿ ಬಿ.ಇ.ಯಂ ಹುಡುಗಿರ ಪ್ರೌಡ ಶಾಲೆ ಪ್ರಥಮ ತಂಡ,೧೯೪೫-೪೬ ಎಸ್.ಎಸ್.ಎಲ್.ಸಿ ಪರೀಕ್ಷೆ ಗೆ ಹಾಜರಾಯಿತು.ಅದು ಬಿ.ಇ.ಯಂ ಹುಡುಗಿರ ಶಾಲೆಯ ಪ್ರಥಮವೂ, ಕೊನೆದ್ದೂ ಅದ ತಡವಾಗಿತ್ತು.೨೦೦೫-೦೬ರಲ್ಲಿ ರಾಜ್ಯ ಮಟ್ಟದ ಕಲೋತ್ಸವದಲ್ಲಿ ಉತ್ತಮ ಶ್ರೇಣಿಯೊಂದಿಗೆ ವಿಜೇತರಾಗಿದ್ದಾರೆ.೨೦೦೭ ೦೮ರಲ್ಲಿ ಬೆಟ್ಚದಷ್ಟು ಆಸೆಹೊಂದಿದ್ದ ಬಿ.ಇ.ಯಂ ಶಾಲೆಯು ಶತಮಾನೋತ್ಸವವು ಬಹಳ ವಿಜೃಂಭಣೆಯಿಂದ ಜರಗಿತು.

Friday, 16 September 2011

                                           NEW

Monday, 5 September 2011

             ಬಿ.ಇ.ಎಂ.ಹೈಸ್ಕೂಲ್  ಕಾಸರಗೋಡು